` ಮೇರೆ ಪ್ಯಾರ್ ದೇಶ್‍ವಾಸಿಯೋ.. ಸ್ಟೇಟ್‍ಮೆಂಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
movie on noteban soon
Statement Movie Image

ನವೆಂಬರ್ 8, 2016. ಆ ದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿ.. ಮೇರೆ ಪ್ಯಾರ್ ದೇಶ್‍ವಾಸಿಯೋ.. ಎಂದು ಆರಂಭಿಸಿ, 500ರೂ, 1000 ರೂ. ನೋಟುಗಳನ್ನು ಬ್ಯಾನ್ ಮಾಡಿಬಿಟ್ಟಿದ್ದರು. ಅದಾದ ನಂತರ ಇಡೀದೇಶ ಎದುರಿಸಿದ ಸವಾಲುಗಳು ಒಂದೆರಡಲ್ಲ. ರಾಜಕೀಯವಾಗಿ ಏನೇ ಪ್ರತಿಭಟನೆಗಳು ನಡೆದರೂ, ದೇಶದ ಜನ ಮೋದಿಯ ಜೊತೆಗಿದ್ದರು ಎನ್ನುವುದು ಗಮನಾರ್ಹ. ಈ ಎಲ್ಲದರ ಮಧ್ಯೆ ಬ್ಲಾಕ್ & ವೈಟ್ ದಂಧೆಗಳೂ ಬಿರುಸಾಗಿಯೇನಡೆದವು. 

ಬ್ಲಾಕ್‍ಮನಿ ಇದ್ದವರು, ತಮ್ಮ ಬಳಿಯಿದ್ದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದು ಹೇಗೆ ಎಂಬುದು ಒಂದು ಕಥೆಯಾದರೆ, ಆ ಸಂದರ್ಭದಲ್ಲಿ ಹುಟ್ಟಿದ್ದ ದಂಧೆಕೋರರದ್ದೇ ಇನ್ನೊಂದು ಕಥೆ. ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಸ್ಟೇಟ್‍ಮೆಂಟ್.

ಅಪ್ಪಿ ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಕೆ.ವೇಣು ನಿರ್ಮಾಪಕರು. 

 

Johnny Johnny Yes Papa Movie Gallery

Rightbanner02_statement_inside

Dalapathi Movie Gallery